ಸಮಾಜದಲ್ಲಿ ಮುಂದೆ ಬರುವ ಮಹಿಳೆಯರಿಗೆ ಪರುಷರು ಬೆಂಬಲ ನೀಡುವುದರ ಜೊತೆಗೆ ಮುಂದಿನ ಜನಾಂಗಕ್ಕೂ ಅರಿವು ಮೂಡಿಸಬೇಕು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದು, ಅವರಿಂದ ನಮ್ಮ ಸಮಾಜದಲ್ಲಿ ದೊಡ್ಡ ಬದಲಾವಣೆ ಸಾಧ್ಯ ಎಂದು ವಂದಿತಾ ಶರ್ಮಾ ...
Love and Freedom : ಯಾವುದು ಯಾರಿಗೆ ಹೇಗೆ ಬಂಧನವಾಗುವುದು ಎಂದು ತಿಳಿದುಕೊಳ್ಳುವುದು ಹೇಗೆ? ಪ್ರೀತಿ ಕೆಲವರಿಗೆ ಸ್ವಚ್ಛಂದವಾಗಿ ಆಕಾಶವನ್ನೆಲ್ಲ ಹಾರುವ ರೆಕ್ಕೆ ಕೊಟ್ಟರೆ, ಇನ್ನ್ಯಾರಿಗೋ ಇದ್ದ ರೆಕ್ಕೆಯನ್ನು ಮುರಿದುಬಿಡುತ್ತದೆ! ...
ಕಳೆದ ವರ್ಷ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ಮೇಘಾ ಎಂಬ ವಿದ್ಯಾರ್ಥಿನಿಗೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ರೇವೂರು ಗ್ರಾಮದಲ್ಲಿರುವ ಪೊಲೀಸ್ ಠಾಣೆಯ ಸಿಬ್ಬಂದಿ ಒಂದು ದಿನದ ಮಟ್ಟಿಗೆ ಠಾಣಾಧಿಕಾರಿ ಹುದ್ದೆ ನೀಡಿ ...
ಕಾಂಗ್ರೆಸ್ ತಮ್ಮ ಪಕ್ಷದ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿದ್ದು ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ. ಬಹುಮತ ಇರುವ ಕಾಂಗ್ರೆಸ್ ಪಕ್ಷದ ಸದಸ್ಯರಿಂದಲೇ ಕಿರುಕುಳ ನೀಡಲಾಗುತ್ತಿದೆ ಎಂದು ಭಾವುಕರಾಗಿದ್ದಾರೆ. ...
ಮೈಸೂರಿನ ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಲಾಯ್ತು. ಡಾಕ್ಟರ್ ಶ್ವೇತಾ ಅನ್ನೋರು ತರಕಾರಿ ಮಾರುವ ಮಹಿಳೆಯರಿಗೆ ಬಾಗಿನ ನೀಡಿ ವುಮೆನ್ಸ್ ಡೇ ಮಹತ್ವ ಹೆಚ್ಚಿಸಿದ್ರು. ನಿತ್ಯ ತರಕಾರಿ ಕೊಳ್ಳಲು ಮಾರುಕಟ್ಟೆಗೆ ಬರ್ತಿದ್ದ ಶ್ವೇತಾ, ...
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ದಿನದ ಪ್ರಯುಕ್ತ ರಾಜ್ಯದ ವಿವಿಧೆಡೆ ಮಹಿಳೆಯರು ವಿವಿಧ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಳೆಯರು ಸಂಪ್ರದಾಯದ ಉಡುಪಲ್ಲಿ.. ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಾ ಮಹಿಳೆಯರು ಬೈಕ್ ಏರಿ ...
ಹುಬ್ಬಳ್ಳಿಯಿಂದ ಕಾರಟಗಿಗೆ ಮಹಿಳಾ ಸಿಬ್ಬಂದಿ ಚಲಾಯಿಸಿಕೊಂಡು ಹೊರಟ ರೈಲಿಗೆ ಮಹಿಳಾ ಸಿಬ್ಬಂದಿಯೇ ಗ್ರೀನ್ ಸಿಗ್ನಲ್ ನೀಡಿದರು. ಸುಮಾರು 200 ಕಿಲೋಮೀಟರ್ ದೂರ ಕ್ರಮಿಸೋ ಈ ಟ್ರೈನ್ ಹುಬ್ಬಳ್ಳಿಯಿಂದ ಗದಗ ಮೂಲಕ ಪ್ರಯಾಣ ಬೆಳೆಸಿತು. ...
ಕಾಂಗ್ರೆಸ್ ಪಕ್ಷ ಕೂಡ ತನ್ನ ಟ್ವಿಟರ್ ಅಕೌಂಟ್ನಲ್ಲಿ ಮಹಿಳಾ ದಿನಾಚರಣೆ ಶುಭಾಶಯ ಕೋರಿದೆ. ದೇಶದ.. ಇಡೀ ಜಗತ್ತಿನ ಪ್ರತಿ ಮಹಿಳೆಯ ಪರಿಕಲ್ಪನೆಗಳು, ಶಕ್ತಿ, ಧೈರ್ಯ, ಸಹನೆ, ದಯೆಗೆ ನಾವು ತಲೆ ಬಾಗುತ್ತೇವೆ ಎಂದು ಹೇಳಿದೆ. ...
ಕಮೀಷನರ್ ಸೂಚನೆಯಂತೆ ಇಂದು ಸ್ಟೇಷನ್ ಅಫೀಸರ್ಗಳಾಗಿ ಮಹಿಳಾ ಸಿಬ್ಬಂದಿ ಕಾರ್ಯಾನಿರ್ವಹಿಸುತ್ತಿದ್ದಾರೆ. ವಾಕಿ ಟಾಕಿ ಹಿಡಿದು ಕಂಟ್ರೋಲ್ ರೂಂ ಜೊತೆ ಮಹಿಳಾ ಸಿಬ್ಬಂದಿ ಸಂವಹನ, ಠಾಣೆಯ ಕಚ್ಚಾ ಪುಸ್ತಕ, ಡೈರಿ, ಕೇಸ್ ಫೈಲ್ಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ...