Radhika Pandit: ರಾಧಿಕಾ ಪಂಡಿತ್, ಆಯ್ರಾ, ಯಥರ್ವ್ ಮೂವರು ಸೇರಿ ಯಶ್ ಬರ್ತ್ಡೇ ಅನ್ನು ವಿಶೇಷವಾಗಿ ಆಚರಿಸಿದ್ದಾರೆ. ಯಶ್ ಜನ್ಮದಿನದ ಪ್ರಯುಕ್ತ ವಿಶೇಷ ಕೇಕ್ ಸಿದ್ಧಪಡಿಸಲಾಗಿತ್ತು. ...
Happy Birthday Yash: ಯಶ್ ಬರ್ತ್ಡೇ ಸಲುವಾಗಿ ಪುತ್ರಿ ಆಯ್ರಾ ಮತ್ತು ಪುತ್ರ ಯಥರ್ವ್ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ. ಈ ಮುದ್ದಾದ ಉಡುಗೊರೆಯ ಫೋಟೋ ಈಗ ವೈರಲ್ ಆಗುತ್ತಿದೆ. ...
KGF Chapter 2 New Poster: ಯಶ್ ಬರ್ತ್ಡೇ ಪ್ರಯುಕ್ತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಿಂದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ...
Happy Birthday Yash: ಯಶ್ಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಯಶ್ ಹೆಸರು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಯಶ್ ಅವರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ...
‘ನಾನು ಯಶ್ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಪ್ರಾಂಶುಪಾಲರಿಗೆ ನಾನು ಲೆಟರ್ ಬರೆದಿದ್ದೆ. ಅವರು ರಜೆ ಕೊಟ್ಟರೆ ಮನೆಯಲ್ಲೇ ಯಶ್ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇನೆ’ ಎಂದು ಬಿ.ಕಾಂ 3ನೇ ಸೆಮ್ ವಿದ್ಯಾರ್ಥಿ ಶಿವಕುಮಾರ್ ಹೇಳಿದ್ದಾನೆ. ...
ಜನವರಿ 8ರಂದು ಯಶ್ ಜನ್ಮ ದಿನ. ಅಂದು ಸಿನಿಮಾದ ಟೀಸರ್ ರಿಲೀಸ್ ಆಗಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಅಂದು ಯಾವುದೇ ಟೀಸರ್ ರಿಲೀಸ್ ಆಗುವುದಿಲ್ಲ ಎನ್ನುವ ಮಾತನ್ನು ಯಶ್ ಹೇಳಿದ್ದಾರೆ. ...
ಇಂದು(ಜ.08) ರಾಕಿಂಗ್ ಸ್ಟಾರ್ ಯಶ್ಗೆ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಯಶ್ ಅದ್ಧೂರಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಆದ್ರೂ ಬರ್ತ್ಡೇ ಸಂಭ್ರಮ ಜೋರಾಗಿದೆ. ಹಾಗಿದ್ರೆ ಯಶ್ ಈ ಬಾರಿ ಹುಟ್ಟುಹಬ್ಬದ ವಿಷೇಶತೆ ಏನಿರಬಹುದು.. ...
ಯಶ್ ಜನ್ಮದಿನದ ಅಂಗವಾಗಿ ನಾಳೆ (ಡಿ.8) ಕೆಜಿಎಫ್-2 ಸಿನಿಮಾ ಟೀಸರ್ ರಿಲೀಸ್ ಆಗಬೇಕಿತ್ತು. ಇದಕ್ಕಾಗಿ ಭಾರೀ ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ. ಆದರೆ, ಈಗ ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಒಂದು ದಿನ ಮೊದಲೇ ಲೀಕ್ ಆಗಿದೆ. ...
ಅಂದಹಾಗೆ, ಈ ಟೀಸರ್ ರಿಲೀಸ್ ಆಗಿದ್ದು ಹೇಗೆ? ರಿಲೀಸ್ ಆದ ಟೀಸರ್ ಕೆಜಿಎಫ್-2ನದ್ದೇನೆ ಎನ್ನುವ ಪ್ರಶ್ನೆಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ...
ಬೆಂಗಳೂರು: ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ. ಯಶ್ 34ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂತೋಷ ಸಡಗರದಿಂದ ಆಚರಿಸಿದ್ದಾರೆ. ಕೆಲವೇ ವರ್ಷಗಳ ಸಿನಿ ಪಯಣದಲ್ಲಿ ಪ್ರಪಂಚಕ್ಕೆ ಗುರುತಿಸಿಕೊಳ್ಳುವಂತಹ ಹೆಸರನ್ನು ಯಶ್ ಮಾಡಿದ್ದಾರೆ. ...