ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು, ಹೇಗೆ ಜಾಗ್ರತೆವಹಿಸಿದರೂ ಶೀತ, ಜ್ವರ, ಕಫದಂತಹ ಸಮಸ್ಯೆಗಳು ಕಾಡುತ್ತವೆ.
ಮಳೆಗಾಲದಾದ್ಯಂತ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಕಷ್ಟ, ಆದರೆ ನಿತ್ಯ ಕೆಲವು ಆಸನಗಳನ್ನು ನೀವು ಮಾಡುವುದರಿಂದ ಈ ಸಮಸ್ಯೆಗಳು ...
ಲಿವರ್ ನಮ್ಮ ದೇಹದ ವಿಷವನ್ನು ತೆಗೆದುಹಾಕುವ ಒಂದು ಅಂಗವಾಗಿದೆ. ದೇಹವನ್ನು ಸ್ವಚ್ಛಗೊಳಿಸಲು ಅಗತ್ಯವಾದ ಅಂಗ ಎಂದು ಹೇಳಬಹುದು. ನಾವು ಸೇವಿಸುವ ಅಥವಾ ಕುಡಿಯುವ ಯಾವುದೇ ಆಹಾರವನ್ನು ದೇಹವು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ...
ಈ ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೆಲಸಕ್ಕೆ ಹೋದರೂ ಒತ್ತಡ, ಕೆಲಸವಿಲ್ಲದೆ ಮನೆಯಲ್ಲಿ ಕುಳಿತರೂ ಒತ್ತಡ ಜೀವನ ಮುಂದೆ ಹೇಗೋ ಎನ್ನುವ ಆತಂಕ. ಒತ್ತಡ ಹಾಗೂ ಆತಂಕವನ್ನು ಹೋಗಲಾಡಿಸಲು ಯೋಗಾಸನ, ಧ್ಯಾನದಿಂದ ...
ಕಾಂತಿಯುತ ಚರ್ಮವು ಸರಿಯಾದ ಆಹಾರ, ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಸರಿಯಾದ ಉತ್ಪನ್ನಗಳನ್ನು ಬಳಸುವುದರಿಂದ ಬರುತ್ತದೆ. ಒತ್ತಡ, ಆತಂಕ, ಕಳಪೆ ಆಹಾರ ಇತ್ಯಾದಿಗಳು ಚರ್ಮವನ್ನು ಮಸುಕಾಗಿಸುತ್ತದೆ ಮತ್ತು ಮುಖದ ಮೇಲೆ ಮೊಡವೆ ಮತ್ತು ಶುಷ್ಕತೆಗೆ ...
Yogasana : ಬಹಳಷ್ಟು ಜನ ಸೈಕ್ಲಿಂಗ್, ಜಾಗಿಂಗ್, ರನ್ನಿಂಗ್ ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಆನಂತರ ಅದರಿಂದ ಉಂಟಾಗುವ ಸ್ನಾಯುಸೆಳೆತ, ನೋವನ್ನು ಹೇಗೆ ಶಮನ ಮಾಡಿಕೊಳ್ಳಬೇಕು ಎನ್ನುವ ಅರಿವು ಅವರಿಗಿರುವುದಿಲ್ಲ. ...
ಕೆಲವು ಯೋಗಾಸನಗಳ ನಿಯಮಿತ ಅಭ್ಯಾಸವು ಹೊಟ್ಟೆಯನ್ನು ಹಿಸುಕಲು ಮತ್ತು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿ ಅಥವಾ ಹಾರ್ಮೋನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ. ...
ಯೋಗವು ಕೇವಲ ದೈಹಿಕವಾಗಿ ಸದೃಢವಾಗಿರಲು ನಮಗೆ ಸಹಾಯ ಮಾಡುತ್ತದೆ, ರಾಶಿಚಕ್ರದ ಜೊತೆಗೆ ಯೋಗಾಸನವನ್ನು ಮಾಡಿದರೆ ಇನ್ನೂ ನಿಮ್ಮ ಆತ್ಮವಿಶ್ವಾಸ ಮತ್ತು ಮನಸ್ಸಿಗೆ ನೆಮ್ಮದಿಯನ್ನು ತಂದುಕೊಳ್ಳಬಹುದು. ...