Home » ತಾಜಾ ಸುದ್ದಿ » Photo Gallery | ಬ್ರಿಸ್ಬೇನ್ ಕದನಕ್ಕೆ ಟೀಂ ಇಂಡಿಯಾ ಆಟಗಾರರ ತಯಾರಿಯ ಚಿತ್ರನೋಟ..
Photo Gallery | ಬ್ರಿಸ್ಬೇನ್ ಕದನಕ್ಕೆ ಟೀಂ ಇಂಡಿಯಾ ಆಟಗಾರರ ತಯಾರಿಯ ಚಿತ್ರನೋಟ..
ಪ್ರಮುಖ ಆಟಗಾರರು ಗಾಯ ಸಮಸ್ಯೆಯಿಂದಾಗಿ ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಡುತ್ತಿಲ್ಲ. ಹೀಗಾಗಿ ಭಾರತ ತಂಡದ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಗಾಯಾಳು ಜಸ್ಪ್ರೀತ್ ಬುಮ್ರಾ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಗಾಯದಿಂದಾಗಿ ಜಸ್ಪ್ರೀತ್ ಬುಮ್ರಾ ಗಬಾ ಟೆಸ್ಟ್ನಿಂದ ಹೊರಗುಳಿದಿದ್ದಾರೆ ಆದರೆ ಚಿತ್ರದಲ್ಲಿ ಅವರ ಕೈಯಲ್ಲಿ ಚೆಂಡು ಇರುವುದು ಕಂಡುಬಂತು. ಬುಮ್ರಾ ಶಾರ್ದುಲ್ ಠಾಕೂರ್ ಮತ್ತು ಬೌಲಿಂಗ್ ಕೋಚ್ ಭಾರತ್ ಅರುಣ್ ಅವರೊಂದಿಗೆ ಸಂವಹನ ನಡೆಸಿದರು.