Tech Tips: ಸ್ಮಾರ್ಟ್​ಫೋನ್​ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವ ಟ್ರಿಕ್ ಗೊತ್ತಾ?: ಇಲ್ಲಿದೆ ನೋಡಿ

Screen Recording: ಆಂಡ್ರಾಯ್ಡ್ ನಲ್ಲಿ ನಿಮ್ಮ ಫೋನಿನ ಸ್ಕ್ರೀನ್ ರೆಕಾರ್ಡಿಂಗ್ (Screen recording) ಮಾಡಲು ಬೆಸ್ಟ್ ಆಗಿರುವ ಆ್ಯಪ್ ಗಳು ಯಾವುದು ಎಂಬುದನ್ನು ನೋಡೋಣ.

Tech Tips: ಸ್ಮಾರ್ಟ್​ಫೋನ್​ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವ ಟ್ರಿಕ್ ಗೊತ್ತಾ?: ಇಲ್ಲಿದೆ ನೋಡಿ
Screen Record
Follow us
|

Updated on: Feb 28, 2023 | 6:58 AM

ನಿಮ್ಮ ಸ್ಮಾರ್ಟ್​ಫೋನ್ (Smartphone)​ ಸ್ಕ್ರೀನ್​ನಲ್ಲಿ ನಿಮಗೆ ಅಗತ್ಯವಿರುವ ಮಾಹಿತಿಗಳು ರೆಕಾರ್ಡ್ ಆಗಬೇಕಾ? ಅದು ನೀವು ಆಟವಾಡುತ್ತಿರುವ ಗೇಮ್ ಇರಬಹುದು, ಅಥವಾ ಯಾವುದೋ ಹೊಸ ಆ್ಯಪ್​ನ ಬಗ್ಗೆ ಇತರರಿಗೆ ತೋರಿಸಲು ಇರಬಹುದು ಇಲ್ಲವೇ ನಿಮ್ಮ ಫೋಷಕರಿಗೆ ಯಾವುದೋ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ ಎಂದು ತಿಳಿಸಲು ಇರಬಹುದು. ಈ ಕೆಲಸವನ್ನು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಮಾಡಲು ಸಾಧ್ಯವಿದೆ. ಇದಕ್ಕೆ ನೀವು ಗೂಗಲ್ ಪ್ಲೇ ಸ್ಟೋರ್ (Google Play store) ಮೂಲಕ ಥರ್ಡ್ ಪಾರ್ಟಿ ಅಪ್ಲಿಕೇಷನ್ ಒಂದರ ಸಹಾಯ ಪಡೆದು ಮಾಡಬೇಕಾಗುತ್ತದೆ. ಹಾಗಾದರೆ ಯಾವ ಆ್ಯಪ್ ಬಳಸಿ ಸ್ಕ್ರೀನ್ ರೆಕಾರ್ಡ್ ಮಾಡಬಹುದು, ಆಂಡ್ರಾಯ್ಡ್ ನಲ್ಲಿ ನಿಮ್ಮ ಫೋನಿನ ಸ್ಕ್ರೀನ್ ರೆಕಾರ್ಡಿಂಗ್ (Screen recording) ಮಾಡಲು ಬೆಸ್ಟ್ ಆಗಿರುವ ಆ್ಯಪ್ ಗಳು ಯಾವುದು ಎಂಬುದನ್ನು ನೋಡೋಣ.

ಡಿಯು ರೆಕಾರ್ಡರ್: ಮೊದಲ ದಿ ಬೆಸ್ಟ್ ಆ್ಯಪ್ ಅಂದರೆ ಅದು ಡಿಯು ರೆಕಾರ್ಡರ್. ಇದು ತುಂಬಾ ಸರಳವಾಗಿದೆ ಮತ್ತು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಎರಡು ರೀತಿಯಲ್ಲಿ ನೀವು ಇದರ ರೆಕಾರ್ಡಿಂಗ್ ಅನ್ನು ಕಂಟ್ರೋಲ್ ಮಾಡಬಹುದು. ಒಂದು ಪಾಪ್ ಅಪ್ ವಿಂಡೋ ಮೂಲಕ ಮತ್ತು ನೋಟಿಫಿಕೇಷನ್ ಬಾರ್ ಮೂಲಕ. ಇದರ ಸೆಟ್ಟಿಂಗ್ ನಲ್ಲಿ ವಿಡಿಯೋ ರೆಸೊಲ್ಯೂಷನ್ ಅನ್ನು ಕೂಡ ಬದಲಾಯಿಸಬಹುದು.

Whatsapp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಬಹುನಿರೀಕ್ಷಿತ ಶೆಡ್ಯುಲ್‌ ಫೀಚರ್: ಬಳಕೆದಾರರು ಫುಲ್ ಖುಷ್

ಇದನ್ನೂ ಓದಿ
Image
Tech Tips: ನಿಮ್ಮ ಫೇಸ್​ಬುಕ್​ನಲ್ಲಿರುವ ಫೋಟೋ, ವಿಡಿಯೋಗಳನ್ನು ಗೂಗಲ್ ಫೋಟೋಸ್​ಗೆ ವರ್ಗಾಹಿಸಬೇಕೇ?: ಇಲ್ಲಿದೆ ಟ್ರಿಕ್
Image
Xiaomi 13: ಬಹುನಿರೀಕ್ಷಿತ ಶವೋಮಿ 13 ಸರಣಿ ಬಿಡುಗಡೆ: ಫೀಚರ್ಸ್ ಕಂಡು ದಂಗಾದ ಟೆಕ್ ಪ್ರಿಯರು
Image
Nokia Logo: ನೂತನ ಬದಲಾವಣೆಗೆ ಮುಂದಾದ ನೋಕಿಯಾ: 60 ವರ್ಷಗಳ ಬಳಿಕ ಮೊದಲ ಬಾರಿ ಲೋಗೋ ಬದಲಾವಣೆ
Image
Infinix Smart 7: 6000mAh ಬ್ಯಾಟರಿ, 7,299 ರೂ.: ಇಂದಿನಿಂದ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ

ಎಝಡ್ ಸ್ಕ್ರೀನ್ ರೆಕಾರ್ಡರ್: ಎಝಡ್ ಸ್ಕ್ರೀನ್ ರೆಕಾರ್ಡರ್ ಕೂಡ ಫ್ರೀ ಆ್ಯಪ್ ಆಗಿದೆ. ಪಾಪ್ ಅಪ್ ವಿಂಡೋ ಬರಲು ನೀವು ಪರ್ಮಿಷನ್ ನೀಡಬೇಕಾಗುತ್ತೆ. ಮತ್ತು ಆ್ಯಪ್ ನಿಮ್ಮ ಸ್ಕ್ರೀನಿನಲ್ಲಿ ಕಂಟ್ರೋಲ್ ಗಳನ್ನು ನೀಡುತ್ತದೆ. ನೀವು ಅವುಗಳನ್ನು ಆಕ್ಸೆಸ್ ಮಾಡಿ ರೆಕಾರ್ಡಿಂಗ್, ರೆಕಾರ್ಡ್ ಆದ ವಿಡಿಯೋ ಸೆಂಡ್ ಮಾಡುವ ಕೆಲಸ ಅಥವಾ ಎಡಿಟ್ ಮಾಡುವ ಕೆಲಸವನ್ನು ಏಕಮಾತ್ರ ಇಂಟರ್ ಫೇಸ್​ನಲ್ಲಿ ಮಾಡಬಹುದಾಗಿದೆ.

ಸ್ಕ್ರೀನ್ ರೆಕಾರ್ಡರ್: ಸ್ಕ್ರೀನ್ ರೆಕಾರ್ಡರ್ ಅನ್ನು ಇನ್ ಸ್ಟಾಲ್ ಮಾಡಿದರೆ ಲಾಭದಾಯಕ ಅಂತ ಹೇಳಬಹುದು. ಯಾಕೆಂದರೆ ಇದರಲ್ಲಿ ಯಾವುದೇ ಜಾಹಿರಾತುಗಳಿರುವುದಿಲ್ಲ ಮತ್ತು ಆ್ಯಪ್ ಪರ್ಚೇಸ್ ಗಳೂ ಇರುವುದಿಲ್ಲ. ಬೇರೆ ಆ್ಯಪ್ ಗಳಂತೆ ಇದರಲ್ಲೂ ಪಾಪ್ ಅಪ್ ವಿಂಡೋ ಪರ್ಮಿಷನ್ ಬೇಕಾಗುತ್ತೆ ಅದನ್ನು ಹೊರತು ಪಡಿಸಿದರೆ ತೀರ ನೇರವಾಗಿರುವ ಆ್ಯಪ್ ಇದು. ಇದನ್ನು ಇನ್​ಸ್ಟಾಲ್ ಮಾಡಿದರೆ ಚಿಕ್ಕದೊಂದು ಟೂಲ್ ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿ ಕಾಣಿಸುತ್ತೆ. ಇದರ ಮೂಲಕ ನೀವು ಎಷ್ಟು ಹೊತ್ತು ರೆಕಾರ್ಡ್ ಮಾಡಬೇಕು ಎಂಬುದನ್ನು ಸೆಟ್ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು