ಐಪಿಎಲ್‌-2020: ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿದ್ದಾರೆ ಮೂವರು ಕನ್ನಡಿಗರು

ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಕ್ಷಣಗಣನೆ ಆರಂಭವಾಗಿದೆಇನ್ನು ಕೆಲವೇ ದಿನಗಳಲ್ಲಿ ಟೂರ್ನಿ ಆರಂಭವಾಗಲಿದೆಈ ಬಾರಿಯ ಐಪಿಎಲ್‌ನಲ್ಲಿ ಹಲವಾರು ಕರ್ನಾಟಕದ ಆಟಗಾರರು ವಿವಿಧ ಫ್ರಾಂಚೈಸ್‌ಗಳ ಪರ ಆಡುತ್ತಿದ್ದು, ರಾಜಸ್ಥಾನ್‌ ರಾಯಲ್ಸ್‌ ಪರ ಈ ಬಾರಿ ಮೂವರು ಕನ್ನಡಿಗರು ಕಣಕ್ಕಳಿಯಲಿದ್ದಾರೆ.

 

Related Tags:

Related Posts :

Category: