ಪಾನಮತ್ತನಾಗಿ ಮೈದಾನದಲ್ಲಿ ಮೈಚೆಲ್ಲಿದ ಟ್ರಾಫಿಕ್ ಪೇದೆ, ಎಲ್ಲಿ?

ಬೆಂಗಳೂರು: ಎಣ್ಣೆ ದೇಹದೊಳಗೆ ಇಳಿದರೆ ಈ ಲೋಕವನ್ನೇ ಕುಡುಕರು ಮರೆತಿರುತ್ತಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪೊಲೀಸರು ಕೊವಿಡ್ ವಾರಿಯರ್ಸ್​ ರೀತಿ ದುಡಿಯುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಕಾನ್ಸ್​ಟೇಬಲ್​ ಮಠಮಠ ಮಧ್ಯಾಹ್ನವೇ ಎಣ್ಣೆ ಕುಡಿದು ಮಲಗಿದ್ದಾರೆ.

ಹೊಸಕೋಟೆ ನಗರದ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪೊಲೀಸ್ ಸಮವಸ್ತ್ರದಲ್ಲೇ ಪಾನಮತ್ತನಾಗಿ ಪೊಲೀಸಪ್ಪ ಮಲಗಿದ್ದಾರೆ. ಸಾರ್ವಜನಿಕರು ಎಷ್ಟೇ ಎಬ್ಬಿಸಲು ಯತ್ನಿಸಿದ್ರು ಕಾನ್ಸ್ ಟೇಬಲ್ ಮಾತ್ರ ಮೇಲೇಳಲಿಲ್ಲ. ಟ್ರಾಫಿಕ್ ಪೇದೆಯ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Related Tags:

Related Posts :

Category:

error: Content is protected !!