ಅಟಲ್ ಜೀಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಸದೈವ ಅಟಲ್ ಸ್ಮಾರಕದ ಬಳಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್
ಪ್ರಧಾನಿ ಮೋದಿ ಮತ್ತು ಗುಲಾಂ ನಬಿ ಆಜಾದ್ ‘ಅಟಲ್ ಬಿಹಾರಿ ವಾಜಪೇಯಿ: ಸಂಸ್ಮರಣೆಯ ಸಂಪುಟ(Atal Bihari Vajpayee in Parliament: A Commemorative Volume) ಪುಸ್ತಕ ಬಿಡುಗಡೆ ಮಾಡಿದರು, ಓಂ ಬಿರ್ಲಾ ಇದ್ದರು