ಜಾನುವಾರಿಗೆ ನೀರು ಕುಡಿಸುವಾಗ ಸೋದರರಿಬ್ಬರು ‘ಕೆರೆಗೆ ಹಾರ’ವಾದರು, ಎಲ್ಲಿ?

ಚಿತ್ರದುರ್ಗ: ಜಾನುವಾರುಗಳಿಗೆ ನೀರು ಕುಡಿಸಲು ಹೋದ ಸೋದರರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದೊಡ್ಡ ಅಬ್ಬಿಗೆರೆ ಗ್ರಾಮದಲ್ಲಿ ನಡೆದಿದೆ. ಬಾಲಕರಾದ ನಂದಕುಮಾರ​(14) ಮತ್ತು ಪವನ್(12) ಮೃತ ದುರ್ದೈವಿಗಳು.

ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದಾಗ ಈ ದುರ್ಘಟ‌ನೆ ಸಂಭವಿಸಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ತಿಳಿದುಬಂದಿದೆ.

Related Tags:

Related Posts :

Category:

error: Content is protected !!