ಬಸವಣ್ಣನವರ ಐಕ್ಯಮಂಟಪದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿರುವ ಮಲಪ್ರಭಾ ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತನ ವಯಸ್ಸು ಸುಮಾರು 36 ವರ್ಷದ ಆಸುಪಾಸಿನಲ್ಲಿದೆ.

ಬಸವಣ್ಣನವರರ ಐಕ್ಯಮಂಟಪದ ಬಳಿ ಮೃತದೇಹ ಪತ್ತೆಯಾಗಿದೆ. ಇನ್ನು ಸ್ಥಳಕ್ಕೆ ಬಂದ ಹುನಗುಂದ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Related Tags:

Related Posts :

Category:

error: Content is protected !!