ಹೈದರಾಬಾದ್​ನ ಪುನರುತ್ಥಾನ ಬಿಜೆಪಿಯಿಂದ ಮಾತ್ರ ಸಾಧ್ಯ: ಅಮಿತ್ ಶಾ

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ತುಸು ಹೆಚ್ಚೇ ಗಂಭೀರವಾಗಿ ಪರಿಗಣಿಸಿದೆ. ತನ್ನ ರಾಷ್ಟ್ರೀಯ ನಾಯಕರನ್ನು ಹೈದರಾಬಾದ್​ನ ಪಾಲಿಕೆ ಪ್ರಚಾರಕ್ಕಾಗಿ ಕರೆಸುತ್ತಿದೆ. ಈ ನಿಮಿತ್ತ ಬಿಜೆಪಿ ಪಾಲಿನ ಟ್ರಬಲ್ ಶೂಟರ್, ಗೃಹ ಸಚಿವ ಅಮಿತ್ ಶಾ ಹೈದರಾಬಾದ್​ನ ಭಾಗ್ಯಲಕ್ಷ್ಮಿ ದೇವಸ್ಥಾನದಿಂದ ಇಂದು ಪ್ರಚಾರ ಆರಂಭಿಸಲಿದ್ದಾರೆ.

  • guruganesh bhat
  • Published On - 17:13 PM, 29 Nov 2020
ಭಾಗ್ಯಲಕ್ಷ್ಮೀ ದೇಗುಲದಲ್ಲಿ ನೆನಪಿನ ಕಾಣಿಕೆ ಸ್ವೀಕರಿಸಿದ ಗೃಹ ಸಚಿವ

ಹೈದರಾಬಾದ್: ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ತುಸು ಹೆಚ್ಚೇ ಗಂಭೀರವಾಗಿ ಪರಿಗಣಿಸಿದೆ. ತನ್ನ ರಾಷ್ಟ್ರೀಯ ನಾಯಕರನ್ನು ಪ್ರಚಾರಕ್ಕಾಗಿ ಕರೆಸುತ್ತಿದೆ. ಈ ನಿಮಿತ್ತ ಬಿಜೆಪಿ ಪಾಲಿನ ಟ್ರಬಲ್ ಶೂಟರ್, ಗೃಹ ಸಚಿವ ಅಮಿತ್ ಶಾ ಹೈದರಾಬಾದ್​ನ ಭಾಗ್ಯಲಕ್ಷ್ಮಿ ದೇವಸ್ಥಾನದಿಂದ ಇಂದು ಪ್ರಚಾರ ಆರಂಭಿಸಲಿದ್ದಾರೆ.

ಹೈದರಾಬಾದ್​ನಲ್ಲಿ ಅಮಿತ್​ ಶಾ ಚುನಾವಣಾ ಪ್ರಚಾರದ ತಾಜಾ ಮಾಹಿತಿ ಇಲ್ಲಿ ಲಭ್ಯ.