ಚಾಮರಾಜನಗರದ ಸ್ಥಿತಿ ನೋಡಿದ್ರೆ ನೋವಾಗುತ್ತೆ | ರಾಜ್ಯ ಸಾವಿನ ಮನೆಯಾಗಿದೆ: ವಾಟಾಳ್

ಚಾಮರಾಜನಗರದ ಸ್ಥಿತಿ ನೋಡಿದ್ರೆ ನೋವಾಗುತ್ತೆ. ರಾಜ್ಯ ಸಾವಿನ ಮನೆಯಾಗಿದೆ... ಆಕ್ಸಿಜನ್ ಇಲ್ಲ... ಬೆಡ್​ ಇಲ್ಲ... ಈ ಸಿಎಂ ಯಡಿಯೂರಪ್ಪ ಯಾಕೆ ಇರಬೇಕು, ರಾಜೀನಾಮೆ ಕೊಡ್ಲಿ ಎಂದು ವಾಟಾಳ್ ನಾಗರಾಜ್ ಗುಡುಗಿದ್ದಾರೆ...

  • TV9 Web Team
  • Published On - 15:23 PM, 4 May 2021

ಚಾಮರಾಜನಗರದ ಸ್ಥಿತಿ ನೋಡಿದ್ರೆ ನೋವಾಗುತ್ತೆ. ರಾಜ್ಯ ಸಾವಿನ ಮನೆಯಾಗಿದೆ . ಆಕ್ಸಿಜನ್ ಇಲ್ಲ.. ಬೆಡ್​ ಇಲ್ಲ.. ಈ ಸಿಎಂ ಯಡಿಯೂರಪ್ಪ ಯಾಕೆ ಇರಬೇಕು, ರಾಜೀನಾಮೆ ಕೊಡ್ಲಿ ಎಂದು ವಾಟಾಳ್ ನಾಗರಾಜ್ ಗುಡುಗಿದ್ದಾರೆ…

(Chamarajanagar Incident has hurt me a lot says Social Activist Vatal Nagaraj)