ಇಡೀ ದೇಶವೇ ಬೆಚ್ಚಿ ಬೀಳಿಸಿದ ದೃಶ್ಯ ಇದು | ಕ್ರೂರಿ ಕೊರೊನಾ ಕೊಟ್ಟ ಭಯಾನಕ ಹೊಡೆತ ಇದು…

70 ವರ್ಷದ ವೃದ್ಧ ತನ್ನ ಹೆಂಡತಿಯ ಶವವನ್ನು ಕೋವಿಡ್ -19 ರ ಕಾರಣದಿಂದಾಗಿ ತನ್ನ ಬೈಸಿಕಲ್‌ನಲ್ಲಿ ದಹನಕ್ಕಾಗಿ ಕೊಂಡೊಯ್ಯಬೇಕಾಯಿತು. ಏಕೆಂದರೆ ತನ್ನ ಹಳ್ಳಿಯಲ್ಲಿ ಯಾರೂ ಮಾರಣಾಂತಿಕ ವೈರಸ್‌ಗೆ ತುತ್ತಾಗಬಹುದೆಂಬ ಭಯದಿಂದ ಯಾವುದೇ ಸಹಾಯವನ್ನು ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಈ ಸುದ್ದಿ ಇಡೀ ದೇಶದ ಗಮನ ಸೆಳೆಯುತ್ತಿದೆ.

  • TV9 Web Team
  • Published On - 21:25 PM, 1 May 2021

70 ವರ್ಷದ ವೃದ್ಧ ತನ್ನ ಹೆಂಡತಿಯ ಶವವನ್ನು ಕೋವಿಡ್ -19 ರ ಕಾರಣದಿಂದಾಗಿ ತನ್ನ ಬೈಸಿಕಲ್‌ನಲ್ಲಿ ದಹನಕ್ಕಾಗಿ ಕೊಂಡೊಯ್ಯಬೇಕಾಯಿತು. ಏಕೆಂದರೆ ತನ್ನ ಹಳ್ಳಿಯಲ್ಲಿ ಯಾರೂ ಮಾರಣಾಂತಿಕ ವೈರಸ್‌ಗೆ ತುತ್ತಾಗಬಹುದೆಂಬ ಭಯದಿಂದ ಯಾವುದೇ ಸಹಾಯವನ್ನು ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಈ ಸುದ್ದಿ ಇಡೀ ದೇಶದ ಗಮನ ಸೆಳೆಯುತ್ತಿದೆ…

(70-Year-Old UP Man Carries Wife’s Dead Body on BiCYCLE, as villagers Feared Coronavirus Spread)