ಕೊರೊನಾದಿಂದ ಚೇತರಿಸಿಕೊಂಡು ವೈದ್ಯರನ್ನು ಅಪ್ಪಿಕೊಂಡ 75ವರ್ಷದ ವೃದ್ಧೆಯ ಫೋಟೋ ವೈರಲ್

75-ವರ್ಷದ ವೃದ್ಧೆ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ಕೋಲ್ಕತಾದ ವೃದ್ಧೆಯೊಬ್ಬರು ತನ್ನ ವೈದ್ಯರನ್ನು ಅಪ್ಪಿಕೊಂಡಿದ್ದಾರೆ...

  • TV9 Web Team
  • Published On - 18:26 PM, 4 May 2021

75-ವರ್ಷದ ವೃದ್ಧೆ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ಕೋಲ್ಕತಾದ ವೃದ್ಧೆಯೊಬ್ಬರು ತನ್ನ ವೈದ್ಯರನ್ನು ಅಪ್ಪಿಕೊಂಡಿದ್ದಾರೆ…

(75-year-old Hugs Doctor After Recovering From Corona, Photo Goes Viral)