ದೆಹಲಿಯ ಸರೋಜ್ ಆಸ್ಪತ್ರೆಯ 80 ವೈದ್ಯರು ಕೊರೋವೈರಸ್‌ಗೆ ಪಾಸಿಟಿವ್ ಆಗಿದ್ದಾರೆ…

ದೆಹಲಿಯ ಸರೋಜ್ ಆಸ್ಪತ್ರೆಯ 80 ವೈದ್ಯರು ಕೊರೊನ ಪಾಸಿಟಿವ್ ಆಗಿದ್ದಾರೆ. ಈ ಆಸ್ಪತ್ರೆಯು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಇದೀಗ ವೈದ್ಯರೆಲ್ಲ ಪಾಸಿಟಿವ್. ಒಟ್ಟು 80 ವೈದ್ಯರಲ್ಲಿ, 12 ಮಂದಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

(80 Doctors test positive for coronavirus in Saroj Hospital at Delhi)