Philem’s Humanity: ಸೈಕಲ್ ನಲ್ಲೆ ಕೋಲ್ಕತ್ತಾ ಟು ದೆಹಲಿಗೆ, ಚೆನ್ನೈ ಟು ಬೆಂಗಳೂರಿಗೆ ಪ್ರಯಾಣಿಸಿ ಬಡವರಿಗೆ ಸಹಾಯ!

ತನ್ನ ಶ್ರಮದ ಮೂಲಕ 24-ವರ್ಷದ ಫಿಲೆಮ್ ರೋಹನ್ ಸಿಂಗ್ ಕೋಲ್ಕತ್ತಾದಿಂದ-ದೆಹಲಿಗೆ ಸೈಕಲ್‌ ಸವಾರಿ ಮಾಡಿ ಬಡವರಿಗೆ ಉಚಿತ ಊಟ ಹಾಕಿದ್ದಾರೆ. ನಂತರ ಚೆನ್ನೈ, ಬೆಂಗಳೂರಿಗೂ ಬಂದು COVID-19 ಸಾಂಕ್ರಾಮಿಕ ರೋಗದ ಮಧ್ಯೆ ಬಡವರಿಗೆ ಊಟ ಹಾಕಿದ್ದಾರೆ.


ತನ್ನ ಶ್ರಮದ ಮೂಲಕ 24-ವರ್ಷದ ಫಿಲೆಮ್ ರೋಹನ್ ಸಿಂಗ್ ಕೋಲ್ಕತ್ತಾದಿಂದ-ದೆಹಲಿಗೆ ಸೈಕಲ್‌ ಸವಾರಿ ಮಾಡಿ ಬಡವರಿಗೆ ಉಚಿತ ಊಟ ಹಾಕಿದ್ದಾರೆ. ನಂತರ ಚೆನ್ನೈ, ಬೆಂಗಳೂರಿಗೂ ಬಂದು COVID-19 ಸಾಂಕ್ರಾಮಿಕ ರೋಗದ ಮಧ್ಯೆ ಬಡವರಿಗೆ ಊಟ ಹಾಕಿದ್ದಾರೆ…

(A 24-year-old Travels In Cycle To Give Food To Poor Amid The Corona Pandemic)