ನಮ್ಮ ಅಪ್ಪ ಸತ್ತೋದ್ರು…ಆಕ್ಸಿಜನ್ ಕೊಡದೇ ಸತ್ತೋದ್ರು ಅಪ್ಪ!

ದಿನದಿಂದ ದಿನಕ್ಕೆ ನಾವು ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಮೃತ ಸಂಬಂಧಿಕರ ಕಣ್ಣೀರಾಕಿದ್ದಾರೆ. ಪುಟ್ಟ ಬಾಲಕಿ ಮಾತನಾಡಿ ನಮ್ಮ ಅಪ್ಪ ಸತ್ತೋದ್ರು..ಪ್ಲೀಸ್ ಮನೆಯಲ್ಲೇ ಇರಿ ಅಂತಾ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ.

  • TV9 Web Team
  • Published On - 17:30 PM, 30 Apr 2021

ದಿನದಿಂದ ದಿನಕ್ಕೆ ನಾವು ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಮೃತ ಸಂಬಂಧಿಕರ ಕಣ್ಣೀರಾಕಿದ್ದಾರೆ. ಪುಟ್ಟ ಬಾಲಕಿ ಮಾತನಾಡಿ ನಮ್ಮ ಅಪ್ಪ ಸತ್ತೋದ್ರು..ಪ್ಲೀಸ್ ಮನೆಯಲ್ಲೇ ಇರಿ ಅಂತಾ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ.

(A Child who lost her father due to coronavirus, questions the government about her future)