ಬೆಂಗಳೂರಿನ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ವ್ಯಾಕ್ಸಿನ್‌ಗಾಗಿ ಪಿಪಿಇ ಕಿಟ್‌ ಧರಿಸಿ ಬಂದ ಬೆಡಗಿ.!

ಕರ್ನಾಟಕದಲ್ಲಿ ಅದ್ರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಮಿತಿ ಮೀರಿದೆ. ಈ ಸಂಬಂಧ ಈಗ ವ್ಯಾಕ್ಸಿನೇಶನ್‌ ಆರಂಭವಾಗಿದ್ದು, ಬೆಂಗಳೂರಿನ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಲಸಿಕೆ ಹಾಕಲಾಗ್ತಿದೆ. ಇದಕ್ಕಾಗಿ ಭಾರೀ ಕ್ಯೂನೇ ಇದೆ. ಈ ನಡುವೆ ಯುವತಿಯೊಬ್ಬಳು ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಪಿಪಿಇ ಕಿಟ್‌ ಧರಿಸಿ ಬಂದಿದ್ದು ಎಲ್ಲರ ಗಮನ ಸೆಳೆಯಿತು..

(A Girl was seen in the queue for Vaccination wearing a PPE kit at KC General Hospital, Bengaluru)