ಪುಣೆಯಲ್ಲಿ ಮುಸ್ಲಿಂರ ತಂಡವೊಂದು ಕೊರೊನಾ ಮೃತದೇಹಗಳ ಶವಸಂಸ್ಕಾರ ಮಾಡುತ್ತಿದೆ!

ಪುಣೆಯಲ್ಲಿ ಮುಸ್ಲಿಂರ ತಂಡವೊಂದು ಕೊರೊನಾ ಮೃತದೇಹಗಳ ಅಂತ್ಯಸಂಸ್ಕಾರ ಮಾಡುತ್ತಿದೆ. ಯಾರೂ ಬಾರದೆ ನಿರ್ಲಕ್ಷ್ಯ ವಹಿಸಿದ ಕೊರೊನಾದಿಂದ ಮೃತಪಟ್ಟ ಶವಗಳಿಗೆ ಇವರು ಶವಸಂಸ್ಕಾರ ಮಾಡುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ಇವರು ಮಾಡುತ್ತಿರುವ ಸೇವೆಗೆ ಇದೀಗ ಇಡೀ ದೇಶವೇ ಭೇಷ್ ಎನ್ನುತ್ತಿದೆ...


ಪುಣೆಯಲ್ಲಿ ಮುಸ್ಲಿಂರ ತಂಡವೊಂದು ಕೊರೊನಾ ಮೃತದೇಹಗಳ ಅಂತ್ಯಸಂಸ್ಕಾರ ಮಾಡುತ್ತಿದೆ. ಯಾರೂ ಬಾರದೆ ನಿರ್ಲಕ್ಷ್ಯ ವಹಿಸಿದ ಕೊರೊನಾದಿಂದ ಮೃತಪಟ್ಟ ಶವಗಳಿಗೆ ಇವರು ಶವಸಂಸ್ಕಾರ ಮಾಡುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ಇವರು ಮಾಡುತ್ತಿರುವ ಸೇವೆಗೆ ಇದೀಗ ಇಡೀ ದೇಶವೇ ಭೇಷ್ ಎನ್ನುತ್ತಿದೆ…

(A group of muslim men cremate unclaimed COVID19 dead bodies in Pune)