ಕೊರೊನಾ ಭ್ರಮೆ ಮಾತ್ರ.. ಮಾಸ್ಕ್​ ಹಾಕಿದ್ರೆ ಸ್ಕಿನ್ ಕೆಡುತ್ತೆ ಅದ್ಕೆ ಹಾಕಲ್ಲ | ಯುವಕನ ಬೇಜವಾಬ್ದಾರಿ ಮಾತು

ಕೊರೊನಾ ಭ್ರಮೆ ಮಾತ್ರ.. ಮಾಸ್ಕ್​ ಹಾಕಿದ್ರೆ ಸ್ಕಿನ್ ಕೆಡುತ್ತೆ ಅದ್ಕೆ ಹಾಕಲ್ಲ ಎಂದು ಬಾಗಲಕೋಟೆಯ ಯುವಕ ಬೇಜವಾಬ್ದಾರಿಯಾಗಿ ಮಾತನಾಡಿದ್ದಾನೆ. ಮಾಸ್ಕ್ ಹಾಕಿ ಪ್ರಾಣ ಉಳಿಸಿ ಎಂದು ಟಿವಿ9 ನಡೆಸಿದ ಅಭಿಯಾನದ ವೇಳೆ ಮಾಸ್ಕ್ ಹಾಕಿ ಎಂದಾಗ ಬಂದ ಉತ್ತರ ಇದು..

  • TV9 Web Team
  • Published On - 1:14 AM, 2 May 2021

ಕೊರೊನಾ ಭ್ರಮೆ ಮಾತ್ರ.. ಮಾಸ್ಕ್​ ಹಾಕಿದ್ರೆ ಸ್ಕಿನ್ ಕೆಡುತ್ತೆ ಅದ್ಕೆ ಹಾಕಲ್ಲ ಎಂದು ಬಾಗಲಕೋಟೆಯ ಯುವಕ ಬೇಜವಾಬ್ದಾರಿಯಾಗಿ ಮಾತನಾಡಿದ್ದಾನೆ. ಮಾಸ್ಕ್ ಹಾಕಿ ಪ್ರಾಣ ಉಳಿಸಿ ಎಂದು ಟಿವಿ9 ನಡೆಸಿದ ಅಭಿಯಾನದ ವೇಳೆ ಮಾಸ್ಕ್ ಹಾಕಿ ಎಂದಾಗ ಬಂದ ಉತ್ತರ ಇದು…

(A Youngster says his face would become black if he wears a mask)