ನಟ ಹರ್ಷವರ್ಧನ್ ರಾಣೆ ಆಮ್ಲಜನಕ ಖರೀದಿಸಲು ತಮ್ಮ ಬೈಕ್ ಮಾರಿದ್ದಾರೆ!

COVID-19 ನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಬಳಸಲಾಗುವ ಕೆಲವು ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ತನ್ನ ಬೈಕು ಮಾರಾಟ ಮಾಡಿರುವುದಾಗಿ ನಟ ಹರ್ಷವರ್ಧನ್ ರಾಣೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ...

  • TV9 Web Team
  • Published On - 18:48 PM, 4 May 2021

COVID-19 ನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಬಳಸಲಾಗುವ ಕೆಲವು ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ತನ್ನ ಬೈಕು ಮಾರಾಟ ಮಾಡಿರುವುದಾಗಿ ನಟ ಹರ್ಷವರ್ಧನ್ ರಾಣೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ…

(Actor Harshvardhan Rane Sells Bike To Buy Oxygen Cylinders For Corona Patients)