Sadhu Kokila : ಸಾಧು ಕೋಕಿಲ ಕೈ ಮುಗಿದು ನಿಮಗೆ ವಂದಿಸ್ತೀನಿ.. ನಿಮಗೆ ಚಿರಋಣಿ ಅಂದಿದ್ದೇಕೆ ?

ರಾಕಿಂಗ್ ಸ್ಟಾರ್ ಯಶ್ ಕಷ್ಟದಲ್ಲಿರೋ ಕಲಾವಿದರಿಗೆ 5 ಸಾವಿರ ನೀಡುವ ಮೂಲಕ ಕೈ ಹಿಡಿದಿದ್ದಾರೆ. ಇದೀಗ ಸಂಗೀತ ಕ್ಷೇತ್ರದಲ್ಲಿರುವವರು ಕಷ್ಟದಲ್ಲಿದ್ದಾರೆ ಅಂತ ತಿಳಿದು ಯಶ್ ಹೇಳಿದ ಒಂದು ಮಾತಿಗೆ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು 10 ಲಕ್ಷ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಈ ಸಹಾಯಕ್ಕೆ ಸಾಧು ಕೋಕಿಲ ಧನ್ಯವಾದ ತಿಳಿಸಿದ್ದಾರೆ.

(Actor Sadhu Kokila Thanks Rocking Star Yash for all help During difficulties)