Actor Shivaraj Kumar On Helmet : Sanchari Vijay ಅಂತಿಮ ನಮನ ಸಲ್ಲಿಸಿದ Shivanna…

ಸಂಚಾರಿ ವಿಜಯ್ ಮುಂಜಾನೇ 3.30ಕ್ಕೆ ಎಲ್ರನ್ನ ಬಿಟ್ಟು ಅಗಲಿದ್ದಾರೆ. ಇದೀಗ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಇಂದು ವಿಜಯ್ ಹುಟ್ಟೂರು ಪಂಚಮನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

(Actor Shivaraj Kumar Warns and reminds people to wear helmets to ensure road accidents dont harm majorly)