ನಟಿ ಅನುಪ್ರಭಾಕರ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಆದ್ರೆ ಅನು ಮುಖರ್ಜಿಗೆ ಬಿಟ್ರೆ ಮನೆಯಲ್ಲಿ ಇನ್ಯಾರಿಗೂ ಕೊರೊನಾ ಬಂದಿಲ್ಲ, ಎಲ್ರಿಗೂ ನೆಗಿಟಿವ್ ರಿಸಲ್ಟ್ ಬಂದಿದೆ. ಈ ಬಗ್ಗೆ ಹೇಳಲು ಅನು ಅವರನ್ನ ಹಲವರು ಪ್ರಶ್ನೆ ಮಾಡಿದ್ದಾರೆ. ಹೇಗೆ ಫ್ಯಾಮಿಲಿಯಲ್ಲಿ ಎಲ್ರಿಗೂ ನೆಗಿಟಿವ್ ಬಂತು ಅನ್ನೋ ಪ್ರಶ್ನೆಗೆ ಇದೀಗ ವಿಡಿಯೋದಲ್ಲಿ ವಿವರಿಸಿ ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
India vs Sri Lanka : ಏಕದಿನ ಸರಣಿ ಪೂರ್ಣಗೊಂಡ ನಂತರ ಭಾರತ ಮತ್ತು ಶ್ರೀಲಂಕಾ (ಭಾರತ ವಿರುದ್ಧ ಶ್ರೀಲಂಕಾ) ತಂಡಗಳು ಈಗ ಟಿ 20 ಸರಣಿಯಲ್ಲಿ ಮುಖಾಮುಖಿಯಾಗಿವೆ.