Anu Prabhakar : ಕೊರೊನಾ ಎರಡನೇ ಅಲೆಯನ್ನ ಲೈಟ್ ಆಗಿ ತೆಗೆದುಕೊಳ್ಳಬೇಡಿ

ನಟಿ ಅನುಪ್ರಭಾಕರ್ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಸೇಫ್ಟಿ ಪ್ರಿಕಾಷನ್ಸ್ ತೆಗೆದುಕೊಂಡಿದ್ರು ಸಹ ಕೊರೊನಾಗೆ ತುತ್ತಾಗಿರುವುದಾಗಿ ತಮ್ಮ ಇನ್ ಸ್ಟಾ ಮೂಲಕ ತಿಳಿಸಿದ್ದಾರೆ ಅನುಪ್ರಭಾಕರ್. ಕುಟುಂಬದಲ್ಲಿ ಬೇರೆಲ್ಲ ಸದಸ್ಯರಿಗೆ ಕೋವಿಡ್‌ ನೆಗೆಟಿವ್ ವರದಿ ಬಂದಿದ್ದು, ತಾನು ಮನೆಯಲ್ಲೇ ಡಾಕ್ಟರ್‌ಗಳ ಸಲಹೆ ಪಡೆದುಕೊಂಡು ಐಸೋಲೇಟ್ ಆಗಿರುವುದಾಗಿ ತಿಳಿಸಿದ್ದಾರೆ.ನನ್ನ ಸಂಪರ್ಕದಲ್ಲಿ ಬಂದಿರುವವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ..ಹಾಗೇ ಸೆಕೆಂಡ್ ವೇವ್‌ನ ಲೈಟ್ ಆಗಿ ತೆಗೆದುಕೊಳ್ಳಬೇಡಿ ಎಂದು ತಿಳಿಸೋ ಮೂಲಕ ಸೇಫ್ ಆಗಿ ಇರಿ ಎಂದು ತಿಳಿಸಿದ್ದಾರೆ.

  • TV9 Web Team
  • Published On - 19:38 PM, 21 Apr 2021

ನಟಿ ಅನುಪ್ರಭಾಕರ್ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಸೇಫ್ಟಿ ಪ್ರಿಕಾಷನ್ಸ್ ತೆಗೆದುಕೊಂಡಿದ್ರು ಸಹ ಕೊರೊನಾಗೆ ತುತ್ತಾಗಿರುವುದಾಗಿ ತಮ್ಮ ಇನ್ ಸ್ಟಾ ಮೂಲಕ ತಿಳಿಸಿದ್ದಾರೆ ನಟಿ ಅನುಪ್ರಭಾಕರ್. ಕುಟುಂಬದಲ್ಲಿ ಬೇರೆಲ್ಲ ಸದಸ್ಯರಿಗೆ ಕೋವಿಡ್‌ ನೆಗೆಟಿವ್ ವರದಿ ಬಂದಿದ್ದು, ತಾನು ಮನೆಯಲ್ಲೇ ಡಾಕ್ಟರ್‌ಗಳ ಸಲಹೆ ಪಡೆದುಕೊಂಡು ಐಸೋಲೇಟ್ ಆಗಿರುವುದಾಗಿ ತಿಳಿಸಿದ್ದಾರೆ. ನನ್ನ ಸಂಪರ್ಕದಲ್ಲಿ ಬಂದಿರುವವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ..ಹಾಗೇ ಸೆಕೆಂಡ್ ವೇವ್‌ನ ಲೈಟ್ ಆಗಿ ತೆಗೆದುಕೊಳ್ಳಬೇಡಿ ಎಂದು ತಿಳಿಸೋ ಮೂಲಕ ಸೇಫ್ ಆಗಿ ಇರಿ ಎಂದು ತಿಳಿಸಿದ್ದಾರೆ. ಬಹಳಷ್ಟು ಬೇರೆ ಕನ್ನಡದ ನಟರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಅವರು ಎಲ್ಲರು ಸಹ ಸೆಕೆಂಡ್ ವೇವ್‌ನ ಲೈಟ್ ಆಗಿ ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ. ಇತ್ತೀಚೆಗೆ, ನಟ ಸಾಧು ಕೋಕಿಲ ಅವರಂತು Oxygen ಸಿಗದೆ ಪರದಾಡಿರುವುದು ಉಂಟು.