ಚಾಮರಾಜನಗರ ಘಟನೆ.. ಘೋರ ಅನ್ಯಾಯ! ನಾವು ತಪ್ಪು ಮಾಡಿದ್ರೆ ದೇವರು ಯಾವತ್ತು ನಮ್ಮನ್ನು ರಕ್ಷಿಸಲ್ಲ : ಸುಮಲತಾ ಅಂಬರೀಷ್

ಬೆಂಗಳೂರಿನಲ್ಲಿ ಟಿವಿ9ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ. ಕೊರೊನಾ 2ನೇ ಅಲೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. 2ನೇ ಅಲೆ ಅಲ್ಲ ಅದು.. ಸುನಾಮಿ. ಕೊರೊನಾ ಎದುರಿಸೋ ಮೊದ್ಲೆ ಆಕ್ಸಿಜನ್, ಬೆಡ್, ರೆಮಿಡಿಸಿವರ್ ಕೊರತೆ ಕಂಡು ಬಂತು. ಅದರಲ್ಲೂ ಚಾಮರಾಜನಗರ ಘಟನೆ.. ಘೋರ ಅನ್ಯಾಯ! ನಾವು ತಪ್ಪು ಮಾಡಿದ್ರೆ ದೇವರು ಯಾವತ್ತು ನಮ್ಮನ್ನು ರಕ್ಷಿಸಲ್ಲ.

(Actress, MP Sumalatha Speaks on Mandya Covid19 Cases)