Actress Sonu Patil ಕಣ್ಣೀರು | ನನ್​ ತಾಯಿ ಜೀವ ಉಳಿಸೋಕ್ಕೆ Sudeep ಅಣ್ಣ ಸಹಾಯ ಮಾಡಿದ್ರು

ನನ್​ ತಾಯಿ ಜೀವ ಉಳಿಸೋಕ್ಕೆ ಸುದೀಪ್ ಅಣ್ಣ ಸಹಾಯ ಮಾಡಿದ್ರು.. ಎಲ್ಲರನ್ನೂ ಕೈಮುಗಿದು ಕೇಳಿಕೊಂಡೆ.. ಆದ್ರೆ ಯಾರೂ ಸಹಾಯ ಮಾಡಲಿಲ್ಲ.. ಕೊನೆಗೆ ಸುದೀಪ್ ಅಣ್ಣ ನೆನಪಾದ್ರೂ ಸಹಾಯ ಕೇಳಿದೆ. ಲಕ್ಷಗಟ್ಟಲೇ ರೊಕ್ಕ ಕೊಟ್ಟು ನನ್ನ ತಾಯಿಯ ಜೀವ ಉಳಿಸಿದ್ರು ಅಂತ ನಟಿ ಸೋನು ಪಾಟೀಲ್ ಕಣ್ಣೀರಿಟ್ಟು ಹೇಳಿಕೊಂಡಿದ್ದಾರೆ... 


ನನ್​ ತಾಯಿ ಜೀವ ಉಳಿಸೋಕ್ಕೆ ಸುದೀಪ್ ಅಣ್ಣ ಸಹಾಯ ಮಾಡಿದ್ರು.. ಎಲ್ಲರನ್ನೂ ಕೈಮುಗಿದು ಕೇಳಿಕೊಂಡೆ.. ಆದ್ರೆ ಯಾರೂ ಸಹಾಯ ಮಾಡಲಿಲ್ಲ.. ಕೊನೆಗೆ ಸುದೀಪ್ ಅಣ್ಣ ನೆನಪಾದ್ರೂ ಸಹಾಯ ಕೇಳಿದೆ. ಲಕ್ಷಗಟ್ಟಲೇ ರೊಕ್ಕ ಕೊಟ್ಟು ನನ್ನ ತಾಯಿಯ ಜೀವ ಉಳಿಸಿದ್ರು ಅಂತ ನಟಿ ಸೋನು ಪಾಟೀಲ್ ಕಣ್ಣೀರಿಟ್ಟು ಹೇಳಿಕೊಂಡಿದ್ದಾರೆ…

(Actress Sonu Patil says Kichcha Sudeep helped her save her mother from covid19)