ನಟ ಅಲ್ಲು ಅರ್ಜುನ್ ಮಗಳು ತಂದೆಗೆ ದೋಸೆ ಮಾಡಿದ್ದಾರೆ…

ನಟ ಅಲ್ಲು ಅರ್ಜುನ್ ಕೊರೊನಾ ಗೆ ಕಳೆದ ವಾರ ಪಾಸಿಟಿವ್ ಆಗಿದ್ದಾರೆ. ಸದ್ಯ, ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ದಲ್ಲಿ ತಮ್ಮ ಮಗಳು ಅಲ್ಲು ಅರ್ಹ ತಮಗೆ ದೋಸೆ ಮಾಡುತ್ತಿರುವುದು ಕಂಡುಬಂದಿದೆ...


ನಟ ಅಲ್ಲು ಅರ್ಜುನ್ ಕೊರೊನಾ ಗೆ ಕಳೆದ ವಾರ ಪಾಸಿಟಿವ್ ಆಗಿದ್ದಾರೆ. ಸದ್ಯ, ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ದಲ್ಲಿ ತಮ್ಮ ಮಗಳು ಅಲ್ಲು ಅರ್ಹ ತಮಗೆ ದೋಸೆ ಮಾಡುತ್ತಿರುವುದು ಕಂಡುಬಂದಿದೆ…

(Allu Arha Dosa for Daddy Allu Arjun seems to be the best ever)