ಸಚಿವ ಸುಧಾಕರ್, ಸುರೇಶ್ ಕುಮಾರ್​ ಭೇಟಿ ವೇಳೆ ಜನ ಆಕ್ರೋಶ| ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ

ಸಚಿವ ಸುಧಾಕರ್, ಸುರೇಶ್ ಕುಮಾರ್​ ಭೇಟಿ ವೇಳೆ ಜನ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 24 ಜನರನ್ನ ಸರ್ಕಾರನೇ ಕೊಲೆ ಮಾಡಿದೆ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

  • TV9 Web Team
  • Published On - 0:28 AM, 4 May 2021

ಸಚಿವ ಸುಧಾಕರ್, ಸುರೇಶ್ ಕುಮಾರ್​ ಭೇಟಿ ವೇಳೆ ಜನ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 24 ಜನರನ್ನ ಸರ್ಕಾರನೇ ಕೊಲೆ ಮಾಡಿದೆ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ…

(Angry Mob teach a lesson to Ministers paying visit to Chamarajanagar Incident)