Akshatha Pandavapura : ರೋಹಿಣಿ ಸಿಂಧೂರಿ ಬಯೋಪಿಕ್ ಬಗ್ಗೆ ಅಕ್ಷತಾ ಪಾಂಡವರಪುರ ಮಾತು

ಮಾಜಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಯೋಪಿಕ್ ಸಿನಿಮಾ ಬಗ್ಗೆ ಚರ್ಚೆಗಳು ಆಗ್ತಿದೆ. ರೋಹಿಣಿ ಪಾತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿ ಅಕ್ಷತ ಪಾಂಡವಪುರ ಹೆಸ್ರು ಕೇಳಿ ಬರ್ತಿತ್ತು. ಇದೀಗ ಟಿವಿನೈನ್ ಗೆ ಪ್ರತಿಕ್ರಿಯೆ ನೀಡಿರುವ ಅಕ್ಷತಾ, ನಾನು ರೋಹಿಣಿ ಪಾತ್ರ ಮಾಡಲು ರೆಡಿ ಎಂದು ಹೇಳಿದ್ದಾರೆ.

(BBK Contestant Akshatha Pandavapura Says she is ready to do play the role of Rohini Sindhuri)