BBK8 Contestants : Divyaಜತೆ ಆಟ ಆಡೋದಿಲ್ಲ ಅಂದ Lag manja

ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್ ಅನ್ನೋದೇ ಒಂದು ವಿಶೇಷ. ಜಗತ್ತಿನ ಯಾವ ದೇಶದಲ್ಲೂ ಯಾವ ಭಾಷೆಯಲ್ಲೂ ನಡೆಯದಿರುವ ಸೆಕೆಂಡ್ ಇನ್ನಿಂಗ್ಸ್ ಇಂದು ಸಂಜೆ ಆರು ಗಂಟೆಗೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ರೋಚಕ ತಿರುವುಗಳ ಜೊತೆಗೆ ನಡೆಯುವ ಮೊದಲ ದಿನದ ಮಹಾಸಂಚಿಕೆ ಥ್ರಿಲ್ಲರ್ ಸಿನಿಮಾಗಳ ರೀತಿಯ ರೋಮಾಂಚನದ ಭರವಸೆ ನೀಡುತ್ತಿದೆ.

(BBK8 Contestant Divya dances Kichcha Sudeep)

Click on your DTH Provider to Add TV9 Kannada