ಲಾಕ್​ಡೌನ್ ಉಲ್ಲಂಘಿಸಿದರೆ ಬಿಡಲ್ಲ, ವಾಹನ ಸೀಜ್ ಜೊತೆ ಅರೆಸ್ಟ್ ಮಾಡ್ತಿವಿ | ಬೆಂಗಳೂರು ಪೊಲೀಸ್ ಆಯುಕ್ತ

ಮೇ 10 ರಿಂದ ಲಾಕ್​ಡೌನ್ ಇರೋ ಕಾರಣಕ್ಕೆ ಬೆಂಗಳೂರಿನಲ್ಲಿ ಏನಿರುತ್ತೆ.. ಏನಿರಲ್ಲ. ಯಾವುದಕ್ಕೆ ಅನುಮತಿ ನೀಡಲಾಗಿದೆ. ಜನರು ಹೇಗೆ ವರ್ತಿಸಬೇಕು ಅಂತ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ವಿವರಿಸಿದ್ದಾರೆ. ಸೋಮವಾರದಿಂದ ಲಾಕ್ ಡೌನ್ ಉಲ್ಲಂಘಿಸಿದರೆ ಬಿಡಲ್ಲ. ನಿನ್ನೆಯವರೆಗೂ ಸಾಕಷ್ಟು ಅವಕಾಶ ಇತ್ತು. ಅಗತ್ಯ ವಸ್ತುಗೆ ಮಾತ್ರ 10 ಗಂಟೆ ತನಕ ಬರಬಹುದು. ಆಮೇಲೆ ಸುಮ್ನೆ ಬಿಡಲ್ಲ ಪೊಲೀಸರು. ಆಸ್ಪತ್ರೆಗೆ ಮಾತ್ರ ಹೊರಗೆ ಬರಬಹುದು. ಅನಗತ್ಯವಾಗಿ ಹೊರಗೆ ಬಂದ್ರೆ ಸುಮ್ನೆ ಬಿಡಲ್ಲ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ.

(Bengaluru Commissioner Kamal Panth says people who come out unnecessarily will not be spared)