Bengaluruನಲ್ಲಿ ನಡೆಯುತ್ತಿರುವ Bed Block Scam ನಲ್ಲಿ Health Officer ಶಾಮಿಲು?

ಕರ್ನಾಟಕದಲ್ಲಿ ಕೊರೊನಾದಿಂದಾಗಿ ಬೆಡ್‌ ಸಿಗದೇ ಜನರು ಸಾಯುತ್ತಲೇ ಇದ್ದಾರೆ. ಆದ್ರೆ ಕೆಲವರಿಗೆ ಬೆಡ್‌ ಸಿಗುತ್ತೆ. ಇನ್ನು ಕೆಲವರು ಬೆಡ್‌ ಸಿಗದೇ ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಶಾಸಕರು ಹಾಗೂ ಸಂಸದ ತೇಜಶ್ವಿ ಸೂರ್ಯ ಬೆಡ್‌ ಅಲಾಟ್‌ ಮಾಡುವ ಕೇಂದ್ರದಲ್ಲಿ ನಡೆಯುತ್ತಿರುವ ಕರಾಳ ದಂಧೆಯನ್ನ ಬಯಲು ಮಾಡಿದ್ದಾರೆ..

  • TV9 Web Team
  • Published On - 0:26 AM, 5 May 2021

ಕರ್ನಾಟಕದಲ್ಲಿ ಕೊರೊನಾದಿಂದಾಗಿ ಬೆಡ್‌ ಸಿಗದೇ ಜನರು ಸಾಯುತ್ತಲೇ ಇದ್ದಾರೆ. ಆದ್ರೆ ಕೆಲವರಿಗೆ ಬೆಡ್‌ ಸಿಗುತ್ತೆ. ಇನ್ನು ಕೆಲವರು ಬೆಡ್‌ ಸಿಗದೇ ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಶಾಸಕರು ಹಾಗೂ ಸಂಸದ ತೇಜಶ್ವಿ ಸೂರ್ಯ ಬೆಡ್‌ ಅಲಾಟ್‌ ಮಾಡುವ ಕೇಂದ್ರದಲ್ಲಿ ನಡೆಯುತ್ತಿರುವ ಕರಾಳ ದಂಧೆಯನ್ನ ಬಯಲು ಮಾಡಿದ್ದಾರೆ..

(Bengaluru MLA Tejaswi Surya alleges Health officer involved in midnight bed block scam in Bengaluru)