ಬಿಗ್​​ಬಾಸ್ ಮನೆಯಲ್ಲಿ ಹೇಗೆ ನಡೆಯುತ್ತೆ ಕಸ ವಿಲೇವಾರಿ? ವಿವರಿಸಿದ ಮಾಜಿ ಸ್ಪರ್ಧಿ

Updated on: Oct 09, 2025 | 3:36 PM

Bigg Boss Kannada: ಬಿಗ್​​ಬಾಸ್ ಆಯೋಜಕರಿಂದಲೇ ನಿಯಮ ಉಲ್ಲಂಘನೆ ಆಗಿದೆ ಹಾಗಾಗಿ ಬೀಗ ಹಾಕಲಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ಸತ್ಯ ಅದಲ್ಲವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇದೀಗ ಬಿಗ್​​ಬಾಸ್​​ನ ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಬಿಗ್​​ಬಾಸ್ ಮನೆಯಲ್ಲಿ ಸ್ವಚ್ಛತೆ ಹೇಗಿರುತ್ತೆ, ಕಸ ವಿಂಗಡನೆ ಹೇಗೆ ಆಗುತ್ತೆ ಎಂದು ವಿವರಿಸಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ತಾತ್ಕಾಲಿಕವಾಗಿ ಬಂದ್ ಆಗಿತ್ತು, ಈಗ ಮತ್ತೆ ಶೋ ಪ್ರಾರಂಭವಾಗಿದೆ. ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಬಿಗ್​​ಬಾಸ್ ಸೆಟ್ ಇದ್ದ ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿದ್ದರು. ಆದರೆ ಇದೀಗ ಸುದೀಪ್ ಹಾಗೂ ಇನ್ನಿತರರ ಮನವಿ ಮೇರೆಗೆ ಬಿಗ್​​ಬಾಸ್ ಶೋಗೆ ಅವಕಾಶ ನೀಡಲಾಗಿದೆ. ಬಿಗ್​​ಬಾಸ್ ಆಯೋಜಕರಿಂದಲೇ ನಿಯಮ ಉಲ್ಲಂಘನೆ ಆಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ಸತ್ಯ ಅದಲ್ಲವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇದೀಗ ಬಿಗ್​​ಬಾಸ್​​ನ ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಬಿಗ್​​ಬಾಸ್ ಮನೆಯಲ್ಲಿ ಸ್ವಚ್ಛತೆ ಹೇಗಿರುತ್ತೆ, ಕಸ ವಿಂಗಡನೆ ಹೇಗೆ ಆಗುತ್ತೆ ಎಂದು ವಿವರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ