Bigg Boss Kannada Season 8 : ಇದೇ ಜೂನ್​ 21ಕ್ಕೆ ಅದೇ 12 ಸ್ಪರ್ಧಿಗಳೊಂದಿಗೆ ಮತ್ತೆ ಶುರುವಾಗ್ತಿದೆ ಕನ್ನಡದ ಬಿಗ್ ಬಾಸ್

ಕೊರೊನಾದಿಂದ ಲಾಕ್ ಡೌನ್ ಆದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 8 ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಮತ್ತೆ ಅದೇ ಕಂಟೆಸ್ಟೆಂಟ್‌ಗಳನ್ನ ಇಟ್ಕೋಂಡು ಮತ್ತೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ 8 ಶುರು ಮಾಡಲು ಬಿಗ್ ಬಾಸ್ ರೀಯಾಲಿಟಿ ಶೋ ಟೀಮ್ ನಿರ್ಧರಿಸಿದೆ. ಈ ಬಗ್ಗೆ ಕಲರ್ಸ್ ಕನ್ನಡ ಬ್ಯುಜಿನೆಸ್ ಹೆಡ್​ ಪರಮೇಶ್ವರ್ ಗುಂಡ್ಕಲ್ ಪೋಸ್ಟ್ ಮಾಡಿದ್ದಾರೆ.

(Bigg Boss Kannada Season 8 – second innings to begin again)

Click on your DTH Provider to Add TV9 Kannada