CM Udasi Final Rites : ಹಾನಗಲ್‌ನತ್ತ ಹೊರಟ ಸಿಎಂ ಉದಾಸಿ ಪಾರ್ಥಿವ ಶರೀರ

ಬಿಜೆಪಿ‌ ಶಾಸಕ ಸಿ.ಎಂ.ಉದಾಸಿ ನಿಧನ ಹಿನ್ನೆಲೆ ಖಾಸಗಿ ಆಸ್ಪತ್ರೆಯಿಂದ ಹಾನಗಲ್‌ನತ್ತ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಇಂದು ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ವಿರಕ್ತಮಠದ ರುದ್ರಭೂಮಿಯಲ್ಲಿ ಉದಾಸಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ ಹನ್ನೆರಡು ಗಂಟೆಗೆ ಹಾನಗಲ್ ತಲುಪಲಿರೋ ಶಾಸಕ ಉದಾಸಿ ಪಾರ್ಥೀವ ಶರೀರ, ಗೌಳಿ ಗಲ್ಲಿಯ ನಿವಾಸದಲ್ಲಿ ಪಾರ್ಥೀವ ಶರೀರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ತದನಂತರ ವಿರಕ್ತಮಠದ ಆವರಣದಲ್ಲಿ ಪಾರ್ಥೀವ ಶರೀರ ಸಾರ್ವಜನಿಕ ದರ್ಶನಕ್ಕೆ ಇಡಲು ವ್ಯವಸ್ಥೆ ಮಾಡಲಾಗಿದೆ.

(BJP MLA CM Udasi’s Final Rites arranged in Haveri, Karnataka)