CORONA ಓಡಿಸಲು MASK ಧರಿಸಿ ಜೀವ ಉಳಿಸಿ ಎಂದು FANSಗೆ ಬಾಲಿವುಡ್‌ ಬ್ಯೂಟಿ ALIA BHATT ಮನವಿ

ದೇಶದೆಲ್ಲೆಡೆ ಈಗ ಕೊರೊನಾ ಮರಣ ಮೃದಂಗವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ತಮ್ಮ ಅಭಿಮಾನಿಗಳಿಗೆ ಮಾಸ್ಕ್‌ ಧರಿಸಿ, ನೀವು ಬದುಕಿ, ಇತರರ ಜೀವವನ್ನೂ ಉಳಿಸಿ ಎಂದು ಮನವಿ ಮಾಡಿದ್ದಾರೆ.

(Bollywood Actress Alia Bhatt appeals fans to wear mask to get rid of Corona)