Krithi Kharbhanda Yoga : ಯೋಗ ದಿನದ ಪ್ರಯುಕ್ತ ಶಿರ್ಸಾಸನ ಮಾಡಿದ ಕೃತಿ ಕರಬಂದ

ಇಂದು ವಿಶ್ವ ಯೋಗ ದಿನ. ಹೀಗಾಗಿ ಬಾಲಿವುಡ್‌ ನಟಿ ಕೃತಿ ಕರಬಂದ ಯೋಗ ಮಾಡಿದ್ದಾರೆ. ತಮ್ಮ ಮನೆಯ ಒಳಾಂಗಣ ಜಿಮ್‌ನಲ್ಲಿ ಶಿರ್ಸಾಸನ ಮಾಡಿದ ವಿಡಿಯೋವನ್ನ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿ ಯೋಗ ದಿನದ ಪ್ರಯುಕ್ತ ವಿಶ್ ಮಾಡಿದ್ದಾರೆ...


ಇಂದು ವಿಶ್ವ ಯೋಗ ದಿನ. ಹೀಗಾಗಿ ಬಾಲಿವುಡ್‌ ನಟಿ ಕೃತಿ ಕರಬಂದ ಯೋಗ ಮಾಡಿದ್ದಾರೆ. ತಮ್ಮ ಮನೆಯ ಒಳಾಂಗಣ ಜಿಮ್‌ನಲ್ಲಿ ಶಿರ್ಸಾಸನ ಮಾಡಿದ ವಿಡಿಯೋವನ್ನ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿ ಯೋಗ ದಿನದ ಪ್ರಯುಕ್ತ ವಿಶ್ ಮಾಡಿದ್ದಾರೆ…

(Bollywood actress celebrate yoga day with Sirsasana at the gym)