Actor Vivek: ಕೇಂದ್ರ ಸರ್ಕಾರದಿಂದ ಪರಿಸರ ಪ್ರೇಮಿ ನಟ ವಿವೇಕ್‌ಗೆ ವಿಭಿನ್ನ ಗೌರವ…?

ಜನಪ್ರಿಯ ಹಾಸ್ಯ ನಟ ವಿವೇಕ್ ಏಪ್ರಿಲ್ 17 ರಂದು ಹೃದಯಾಘಾತದಿಂದ ನಿಧನರಾದರು. ತಮ್ಮ ಹಾಸ್ಯ ನಟನೆಯಿಂದಾಗಿ ತೆಲುಗು ತಮಿಳು ಚಿತ್ರರಂಗ ಸೇರಿದಂತೆ ಅಪಾರ ಜನರ ಮನಗೆದ್ದಿದ್ದ ನಟನ ಸವಿನೆನಪಿಗಾಗಿ ಈಗ ಕೇಂದ್ರ ಸರ್ಕಾರ ಅಂಚೆ ಚೀಟಿ ಹೊರತರಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

  • TV9 Web Team
  • Published On - 20:46 PM, 30 Apr 2021

 

ಜನಪ್ರಿಯ ಹಾಸ್ಯ ನಟ ವಿವೇಕ್ ಏಪ್ರಿಲ್ 17 ರಂದು ಹೃದಯಾಘಾತದಿಂದ ನಿಧನರಾದರು. ತಮ್ಮ ಹಾಸ್ಯ ನಟನೆಯಿಂದಾಗಿ ತೆಲುಗು ತಮಿಳು ಚಿತ್ರರಂಗ ಸೇರಿದಂತೆ ಅಪಾರ ಜನರ ಮನಗೆದ್ದಿದ್ದ ನಟನ ಸವಿನೆನಪಿಗಾಗಿ ಈಗ ಕೇಂದ್ರ ಸರ್ಕಾರ ಅಂಚೆ ಚೀಟಿ ಹೊರತರಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

(Central Government Has Planned To Release A Postal Stamp With Vivek’s Picture…?)