ಸರ್​.. ರಾತ್ರಿ ಮಾತನಾಡ್ದವನು ಬೆಳ್ಳಗೆ ಸತ್ತೋಗಿದ್ದಾನೆ. ನರ್ಸ್ ಫೋನ್ ಕಿತ್ತೊಂಡಿದ್ದಾರೆ | ಯುವಕನ ಕಣ್ಣೀರು

ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಸೋಂಕಿತರ ಸಾವು ಹೆಚ್ಚುತ್ತಲೇ ಇದೆ. ಆಸ್ಪತ್ರೆಗಳಲ್ಲಿ ನರಕವೇ ಸೃಷ್ಟಿಯಾಗಿದೆ. ವೈದ್ಯರ ವಿರುದ್ಧ ಜನ ಹಿಡಿಶಾಪ ಹಾಕ್ತಿದ್ದಾರೆ.

  • TV9 Web Team
  • Published On - 3:23 AM, 3 May 2021

ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಸೋಂಕಿತರ ಸಾವು ಹೆಚ್ಚುತ್ತಲೇ ಇದೆ. ಆಸ್ಪತ್ರೆಗಳಲ್ಲಿ ನರಕವೇ ಸೃಷ್ಟಿಯಾಗಿದೆ. ವೈದ್ಯರ ವಿರುದ್ಧ ಜನ ಹಿಡಿಶಾಪ ಹಾಕ್ತಿದ್ದಾರೆ…

(Citizen says In ICU Hospital Staff  Cofiscate Phones)