ಪೊಲೀಸರನ್ನ ಯಾಮಾರಿಸಲು ಯುವಕರಿಬ್ಬರ ಖತರ್ನಾಕ್ ಐಡಿಯಾ | ಕಾರಿಗೆ ಫೇಕ್ ಪೊಲೀಸ್ ಸ್ಟಿಕ್ಕರ್

ಪೊಲೀಸರನ್ನ ಯಾಮಾರಿಸಲು ಯುವಕರಿಬ್ಬರ ಖತರ್ನಾಕ್ ಐಡಿಯಾ.. ಬೆಂಗಳೂರಿನ ಪೀಣ್ಯದಲ್ಲಿ ಕಾರಿಗೆ ಫೇಕ್ ಪೊಲೀಸ್ ಸ್ಟಿಕ್ಕರ್ ಹಾಕಿ ಓಡಾಡುತ್ತಿದ್ದ ಯುವಕರು.. ತಪಾಸಣೆ ವೇಳೆ ಪೊಲೀಸರಿಗೇ ಶಾಕ್. ಆಗಿದ್ದು ಇವರನ್ನ ವಶಕ್ಕೆ ಪಡೆದಿದ್ದಾರೆ.

(Citizens Fake Police sticker amid lockdown on vehicle, cops arrest)