ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ರಾಮಯ್ಯ ಹಾಕಿಸಿಕೊಂಡ್ರಾ ಅಷ್ಟೇ ಮುಗೀತು!

ರಾಜಕಾರಣಿಗಳಿಗೆ ಮಾತ್ರ ಎಲ್ಲಾ ಲಸಿಕೆ‌ ಸಿಗುತ್ತೆ ಆದ್ರೆ ಜನ ಮಾತ್ರ ವ್ಯಾಕ್ಸಿನೇಷನ್‌ ಮಾಡಿಕೊಳ್ಳದೇ ಸಾಯಿಬೇಕಷ್ಟೇ ಅಂತ ಬೆಂಗಳೂರಿನ ಯಲಹಂಕ ಬಳಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ಜನ ಆಕ್ರೋಷ ವ್ಯಕ್ತ ಪಡಿಸಿದ್ದಾರೆ.. ಯಡಿಯೂರಪ್ಪನವರು ಹಾಕಿಸಿಕೊಂಡ್ರಾ..ಕುಮಾರಸ್ವಾಮಿ ಯವರು ಹಾಕಿಸಿಕೊಂಡ್ರಾ, ಸಿದ್ರಾಮಯ್ಯ ಹಾಕಿಸಿಕೊಂಡ್ರಾ ಅಷ್ಟೇ ಮುಗೀತು, ಜನ ಸತ್ರೂ ಇವರು ತಲೆ ಕೆಡಿಸಿಕೊಳ್ಳಲ್ಲ ಅಂತ ಹಿಡಿ ಶಾಪ ಹಾಕಿದ್ದಾರೆ..

(Citizens say why can’t a common man get the vaccine while the politicians get the vaccine?)