ಅಂಗಡಿ ಮುಚ್ಚುವ ವಿಚಾರಕ್ಕೆ ಲಾಠಿ ಬೀಸಿದ ಪೊಲೀಸ್​ ಕೆನ್ನೆಗೆ ಬಾರಿಸಿದ ಅಂಗಡಿಯ ಯುವಕ

ದಿನಸಿ ಅಂಗಡಿ ಮುಚ್ಚಲು ಸೂಚಿಸಿದ್ದಕ್ಕೆ ಅಂಗಡಿ ಮಾಲಿಕನ ಧೀಮಾಕು ಹಿನ್ನಲೆ. ಅಂಗಡಿ ಮಾಲಿಕನಿಗೆ ಹಿಗ್ಗಾ ಮುಗ್ಗಾ ಹೊಡೆದು ಲಾಠಿ ರುಚಿ ತೋರಿದ ಪೊಲೀಸರು. ಬಾಗೇಪಲ್ಲಿ ಪಟ್ಟಣದ ಪುರಸಭೆ ಅಂಗಡಿ ಮಳಿಗೆಯಲ್ಲಿ ಘಟನೆ

(Citizens slaps cop who lathi-charges unnecessarily amid lockdown in Karnataka)