ಸಿದ್ರಾಮಯ್ಯ, BSYಎಲ್ಲಾ ಆರಾಮಾದ್ರೂ, ಬಡವರು ಮಾತ್ರ ಸಾಯ್ತಿರೋದು!

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಆಕ್ಸಿಜನ್ ಕೊರತೆ ಆಗಿದಿಯಾ ಅನ್ನೋ ಪ್ರಶ್ನೆ ಮೂಡಿದೆ. ಕೊವಿಡ್ ಸೋಂಕಿತರೇ ಆಕ್ಸಿಜನ್ ಖಾಲಿಯಾಗಿದೆ, ವ್ಯವಸ್ಥೆ ಮಾಡಿ ಎಂದು ಸಂಬಂಧಿಕರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.


ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಆಕ್ಸಿಜನ್ ಕೊರತೆ ಆಗಿದಿಯಾ ಅನ್ನೋ ಪ್ರಶ್ನೆ ಮೂಡಿದೆ. ಕೊವಿಡ್ ಸೋಂಕಿತರೇ ಆಕ್ಸಿಜನ್ ಖಾಲಿಯಾಗಿದೆ, ವ್ಯವಸ್ಥೆ ಮಾಡಿ ಎಂದು ಸಂಬಂಧಿಕರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ…

(Common Citizens Question CM BSY over Corona Patients Deaths)