ಸೋಂಕು, ಸೋಂಕು ಅಂತೀರಾ ನಾವು ಡ್ರೈವರ್​ಗಳು ಸಾಯ್ಬೇಕಾ ಸರ್..!

ರಾಜ್ಯದಲ್ಲಿ ಸೋವಾರದಿಂದ ಹೊಸ ಲಾಕ್ ಡೌನ್ ವಿಚಾರ ಲಾಕ್ ಡೌನ್ ಸುದ್ದಿ ಕೇಳಿ ಕಂಗಾಲದ ಆಟೋ ಚಾಲಕ ಟಿವಿ ನೈನ್ ಬಳಿ ನೋವು ತೋಡಿಕೊಂಡಿದ್ದಾರೆ. ಸಂಪೂರ್ಣ ಲಾಕ್ ಡೌನ್ ಮಾಡಿದ್ರೆ ನಾವು ಹೇಗೆ ಜೀವನ ನಡೆಸುವುದು. ಈ‌ ಹಿಂದೆ ಘೋಷಣೆ ಮಾಡಿದ್ದ 5 ಸಾವಿರವನ್ನು ಸರ್ಕಾರ ಕೊಟ್ಟಿಲ್ಲ. ಮತ್ತೆ ಲಾಕ್ ಡೌನ್ ಮಾಡಿದ್ರೆ ನಾವು ಹೇಗೆ ಮಕ್ಕಳನ್ನು ಸಾಕುವುದು ಅಂತಾ ಕಣ್ಣೀರಿಟ್ಟಿದ್ದಾನೆ.

(Common Man question Karnataka Government Over The Lockdown)