ಮೆಡಿಕಲ್ ಆಫೀಸರ್ಸ್ ಸಿಬಿಐ ಆಫೀಸರ್ಸ್ ತರ ಹಾಸ್ಪೆಟಲ್ಸ್‌ಗೆ ವಿಸಿಟ್ ಕೊಡ್ಬೇಕು!

ಆಸ್ಪತ್ರೆಗೆ ನಡೆದುಕೊಂಡು ಬಂದ ಅಪ್ಪ ಇವತ್ತು ಇಲ್ಲ. ಆಸ್ಪತ್ರೆಯಲ್ಲಿ ಚೆನ್ನಾಗಿಯೇ ಇದ್ರು. ಆದ್ರೆ ಎರಡು ಗಂಟೆ ನಂತ್ರ ನಿಮ್ಮ ತಂದೆ ಈಸ್ ನೋ ಮೋರ್ ಅಂತ ಹೇಳ್ತಾರೆ. ಆಸ್ಪತ್ರೆಯಲ್ಲಿ ಏನಾಗ್ತಿದೇಯೊ ಗೊತ್ತಿಲ್ಲ, ಮೆಡಿಕಲ್ ಆಫೀಸರ್ಸ್ ಸಿಬಿಐ ಆಫೀಸರ್ಸ್ ತರ ಹಾಸ್ಪೆಟಲ್ಸ್‌ಗೆ ವಿಸಿಟ್ ಕೊಡ್ಬೇಕು, ಬರೀ ದುಡ್ಡು ದುಡ್ಡು ಅಂತಾರೇ. ನನ್ನ ಹೆಂಡ್ತಿ ತಾಳಿ ಅಡವಿಟ್ಟು ಆಸ್ಪತ್ರೆ ಬಿಲ್ ಪೇ ಮಾಡಿದೀವಿ ಎಂದು ಅಪ್ಪನನ್ನ ಕಳೆದುಕೊಂಡ ಮಗನ ನೋವಿನ ಮಾತುಗಳು.

  • TV9 Web Team
  • Published On - 0:30 AM, 2 May 2021

ಆಸ್ಪತ್ರೆಗೆ ನಡೆದುಕೊಂಡು ಬಂದ ಅಪ್ಪ ಇವತ್ತು ಇಲ್ಲ. ಆಸ್ಪತ್ರೆಯಲ್ಲಿ ಚೆನ್ನಾಗಿಯೇ ಇದ್ರು. ಆದ್ರೆ ಎರಡು ಗಂಟೆ ನಂತ್ರ ನಿಮ್ಮ ತಂದೆ ಈಸ್ ನೋ ಮೋರ್ ಅಂತ ಹೇಳ್ತಾರೆ. ಆಸ್ಪತ್ರೆಯಲ್ಲಿ ಏನಾಗ್ತಿದೇಯೊ ಗೊತ್ತಿಲ್ಲ, ಮೆಡಿಕಲ್ ಆಫೀಸರ್ಸ್ ಸಿಬಿಐ ಆಫೀಸರ್ಸ್ ತರ ಹಾಸ್ಪೆಟಲ್ಸ್‌ಗೆ ವಿಸಿಟ್ ಕೊಡ್ಬೇಕು, ಬರೀ ದುಡ್ಡು ದುಡ್ಡು ಅಂತಾರೇ. ನನ್ನ ಹೆಂಡ್ತಿ ತಾಳಿ ಅಡವಿಟ್ಟು ಆಸ್ಪತ್ರೆ ಬಿಲ್ ಪೇ ಮಾಡಿದೀವಿ ಎಂದು ಅಪ್ಪನನ್ನ ಕಳೆದುಕೊಂಡ ಮಗನ ನೋವಿನ ಮಾತುಗಳು…

(Common people urge that Medical Officers Should Pay a Visit to Hospital Like CBI Officers)