ಐಎಎಸ್​ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ರೂ ಸರ್ಕಾರ ಸುಮ್ನೇ ಇರೋದ್ಯಾಕೆ | ಕೃಷ್ಣ ಭೈರೇಗೌಡ

ವಾರ್​ ರೂಮ್​ನಲ್ಲಿ ಒಂದು ಸಮುದಾಯವನ್ನ ಟಾರ್ಗೆಟ್ ಮಾಡಿದ್ದು ಸಂಸದ ತೇಜಸ್ವಿ ಸೂರ್ಯ ಮಾಡಿದ ನಾಟಕ. ಅಲ್ಲಿ ಅವರು ನಿಜಕ್ಕೂ ತಪ್ಪು ನಡೆದಿದ್ದರೆ ತನಿಖೆ ನಡೆಸಬೇಕಿತ್ತು. ಬಳಿಕ ತಪ್ಪಿಸ್ಥತರಿಗೆ ಶಿಕ್ಷೆ ಕೊಡಿಸಬೇಕಿತ್ತು ಅಂತ ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ ಗುಡುಗಿದ್ದಾರೆ.

(Congress Leader Krishna Byre Gowda Says BJP Goondas should be arrested)