KGF ಶಾಸಕಿ ರೂಪಾ ಫುಡ್ ಕಿಟ್ ಕಾರ್ಯಕ್ರಮದಲ್ಲಿ Kpcc president ಡಿಕೆಶಿಗೆ ಕಾರ್ಯಕರ್ತನಿಂದ ತರಾಟೆ

KGF ಶಾಸಕಿ ರೂಪಾ ಫುಡ್ ಕಿಟ್ ಕಾರ್ಯಕ್ರಮದಲ್ಲಿ Kpcc president ಡಿಕೆಶಿಗೆ ಕಾರ್ಯಕರ್ತರಿಂದಲೇ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.. ನಮಗೆ ಪಾಸ್ ಕೊಟ್ಟು ಕರೆದು, ಈಗ ಒಳಗೆ ಬಿಡ್ತಿಲ್ಲ.. ಯಾಕ್ರಿ ಅವಮಾನ ಮಾಡ್ಬೇಕು ಎಂದು ಗುಡುಗಿದ ಒಬ್ಬ ಕಾರ್ಯಕರ್ತ

(Congress Party Worker Takes lecture for KPCC President DK Shivakumar)