Corona Death : ಕೊರೊನಾ ಅವ್ಯವಸ್ಥೆ ತಾಯಿ ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ Police!

ಕೊರೊನಾ ಅವ್ಯವಸ್ಥೆ ತಾಯಿ ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ Police!

  • TV9 Web Team
  • Published On - 18:47 PM, 22 Apr 2021

 

ಚಿತಾಗಾರದ ಮುಂದೆ ಕೊರೊನಾ ವಾರಿಯರ್ ಕಣ್ಣೀರು ಹಾಕುತ್ತಿರುವ ದೃಶ್ಯ ನೋಡಿದ್ರೆ ಎಂತವರ ಕರುಳು ಕೂಡ ಕಿತ್ತು ಬರುವಂತೆ ಇತ್ತು. ತಾಯಿ ಕಳೆದುಕೊಂಡು ಆ್ಯಂಬುಲೆನ್ಸ್ ತಬ್ಬಿ ಕಣ್ಣೀರು ಹಾಕಿದ್ರು.