ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ಟ್ರಾಫಿಕ್ ಪೊಲೀಸರು

ಕರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಹಿನ್ನೆಲೆ...ಗದಗದಲ್ಲಿ ಮೂಕ ಪ್ರಾಣಿಗಳಿಗೂ ತಟ್ಟಿದ ಲಾಕ್ ಡೌನ್ ಬಿಸಿ....ಬೀದಿ ನಾಯಿಗಳು, ಜಾನುವಾರುಗಳು ಆಹಾರವಿಲ್ಲದೆ ಪರದಾಟ...ಮೂಕ ರೋಧನಕ್ಕೆ ಮಿಡಿದ ಪೊಲೀಸರ ಹೃದಯ...ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ಟ್ರಾಫಿಕ್ ಪೊಲೀಸರು...ಬಿಸ್ಕೆಟ್, ಬಾಳೆ ಹಣ್ಣು ತಿನ್ನಿಸಿದ ಪೊಲೀಸರು... ಟ್ರಾಫಿಕ್ ಪೊಲೀಸರ ಮಾನವೀಯತೆಗೆ ಗದಗ ಜನ್ರ ಮೆಚ್ಚುಗೆ..

  • TV9 Web Team
  • Published On - 17:38 PM, 1 May 2021

ಕರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಹಿನ್ನೆಲೆ…ಗದಗದಲ್ಲಿ ಮೂಕ ಪ್ರಾಣಿಗಳಿಗೂ ತಟ್ಟಿದ ಲಾಕ್ ಡೌನ್ ಬಿಸಿ….ಬೀದಿ ನಾಯಿಗಳು, ಜಾನುವಾರುಗಳು ಆಹಾರವಿಲ್ಲದೆ ಪರದಾಟ…ಮೂಕ ರೋಧನಕ್ಕೆ ಮಿಡಿದ ಪೊಲೀಸರ ಹೃದಯ…ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ಟ್ರಾಫಿಕ್ ಪೊಲೀಸರು…ಬಿಸ್ಕೆಟ್, ಬಾಳೆ ಹಣ್ಣು ತಿನ್ನಿಸಿದ ಪೊಲೀಸರು… ಟ್ರಾಫಿಕ್ ಪೊಲೀಸರ ಮಾನವೀಯತೆಗೆ ಗದಗ ಜನ್ರ ಮೆಚ್ಚುಗೆ…

(Cops in Karnataka feed hungry animals amid lockdown)